ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದುಮಾದರಿ
![Using Your Time for God](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1355%2F1280x720.jpg&w=3840&q=75)
ನಿಮ್ಮ ಅನುಸೂಚನೆಯನ್ನು ಹೊಂದಿಸುವುದು
ನಿಮ್ಮ ಬಿಡುವಿನ ಸಮಯವನ್ನು ಜೀವನಾಭಿವೃದ್ಧಿ ಆಗುವ ಅನ್ವೇಷಣೆಗಳಿಗೆ ಬಳಸಿಕೊಳ್ಳಿರಿ. ಓದುವುದು ಸಮಯದ ಬೆಲೆಯುಳ್ಳ ಉಪಯೋಗ. ಅಗಸ್ಟೀನ್ ಅವರು ನಂಬಿಗಸ್ತರಿಗೆ ಸಾಧ್ಯವಾಗುವಷ್ಟು ವಿಷಯಗಳನ್ನು ಕಲಿಯಿರಿ, ಏಕೆಂದರೆ ಎಲ್ಲಾ ಸತ್ಯವು ದೇವರ ಸತ್ಯವು ಆಗಿದೆ ಎಂದು ಉಪದೇಶಿಸಿದ್ದರು. ಅಭಿವೃದ್ಧಿ ಪಡಿಸುವ ಇತರೆ ವೃತ್ತಿ ಕಸುಬುಗಳಲ್ಲಿ ಚಿತ್ರಕಲೆ ಎಂಬ ವಿಷಯವು ಇದೆ. ಚಿಕ್ಕ ಬೂದು ಕೋಶಗಳನ್ನು ಬೆಚ್ಚಗಾಗಿಸಲು ಮತ್ತು ಮೌಖಿಕ ಅಭಿವ್ಯಕ್ತಿಯ ನನ್ನ ಮುನ್ನೋಟವನ್ನು ವಿಸ್ತರಿಸಲು ನಾನು ಕ್ರಾಸ್ ವರ್ಡ್ ಪದಬಂಧಗಳನ್ನು ಬಿಡಿಸುವುದನ್ನು ಸಹ ಆನಂದಿಸುತ್ತೇನೆ.
"ಆಲಸ್ಯ ಕುಮಾರ" ನಿಗೆ ಮೋಸ ಮಾಡಲು ದಾರಿಗಳನ್ನು ಹುಡುಕಿರಿ. ನನ್ನ ಹವ್ಯಾಸವು ಸಾಧ್ಯವಾದರೆ 8 ಮತ್ತು 9 p.m. ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಮತ್ತು 4 a.m. ಗೆ ಏಳುವುದು. ನನ್ನ ಅನುಸೂಚನೆಯ ಅತ್ಯಾದ್ಭುತ ಕ್ರಾಂತಿಯನ್ನು ಇದು ನೀಡಿದೆ. ಮುಂಜಾನೆ ವೇಳೆಯು ಕಾರ್ಯಭಂಗಗಳಿಂದ ಮತ್ತು ಅಡೆಚಣೆಗಳಿಂದ ಮುಕ್ತವಾಗಿರುತ್ತದೆ, ಅಧ್ಯಯನಕ್ಕಾಗಿ, ಬರೆಯುವುದಕ್ಕಾಗಿ, ಮತ್ತು ಪ್ರಾರ್ಥನೆಗಾಗಿ ಅದೊಂದು ಅತ್ಯುತ್ತಮ ಸಮಯ.
ಕಲಿಕೆಗಾಗಿ ನಿಮ್ಮ ವಾಹನ ಓಡಿಸುವ ಸಮಯವನ್ನು ಬಳಸಿಕೊಳ್ಳಿ. ಕಾರ್ ಓಡಿಸುವುದು ರಸ್ತೆಯಲ್ಲಿ ಆಗುತ್ತಿರುವ ವಿಷಯಗಳಿಗಿಂತಲು ಹೆಚ್ಚಿನ ಅಂಶಗಳ ಬಗ್ಗೆ ಎಚ್ಚರವಾಗಿರಲು ಮನಸ್ಸಿಗೆ ಅನುವು ಮಾಡಿಕೊಡುವ ಒಂದು ತಾಂತ್ರಿಕ ಕಾರ್ಯಕ್ರಮ. ರೆಕಾರ್ಡಿಂಗ್ ಗಳ ಲಾಭಗಳನ್ನು ಈ ಸಮಯಗಳಲ್ಲಿ ಉತ್ತಮವಾಗಿ ಪಡೆಯಬಹುದು.
ಅಂತಿಮವಾಗಿ, ಹೆಚ್ಚಿನ ಸಮಯಗಳಲ್ಲಿ, ಒಂದು ಅನುಸೂಚನೆಯು ನಿರ್ಬಂಧನೆ ಹೇರುವುದಕ್ಕಿಂತ ವಿಮೋಚಿಸುವಂತಿರುತ್ತವೆ. ಅನುಸೂಚನೆಯೊಂದಿಗೆ ಕೆಲಸ ಮಾಡುವುದು ನಮ್ಮ ಸಮಯವನ್ನು ಏರ್ಪಡಿಸಲು ಅಪಾರವಾಗಿ ಸಹಾಯ ಮಾಡುತ್ತದೆ. ಅನುಸೂಚನೆಯು ಒಂದು ಸ್ನೇಹಿತನಾಗಿರಬೇಕು, ವೈರಿ ಆಗಿರಬಾರದು. ದೇವರಿಗೆ-ಮಹಿಮೆ ಪಡಿಸುವ, ಲಾಭದಾಯಕ ಜೀವನದ ತಾಳವನ್ನು ಹುಡುಕಲು ಅದು ನಮಗೆ ಸಹಾಯ ಮಾಡುತ್ತದೆ.
Coram Deo: ದೇವರ ಸಮ್ಮುಖದಲ್ಲಿ ಬದುಕುವುದು
ನಿಮ್ಮ ಬಳಿ ಅನುಸೂಚನೆಯಿಲ್ಲ ಎಂದರೆ, ಒಂದನ್ನು ತಯಾರಿಸಿ ಮತ್ತು ಪೂರ್ತಿ ವಾರಕ್ಕೆ ಅದನ್ನು ಬಳಸಿಕೊಳ್ಳಿ, ನಂತರ ಅದು ನಿಮಗೆ ಸಮಯವನ್ನು ಬಿಡಿಸಿಕೊಳ್ಳಲು ಹೇಗೆ ಸಹಾಯ ಮಾಡಿದೆ ಎಂದು ಮೌಲ್ಯಮಾಪನ ಮಾಡಿರಿ. ನಿಮ್ಮ ಬಳಿ ಅನುಸೂಚನೆ ಈಗಾಗಲೇ ಇದೆ ಎಂದಾದಲ್ಲಿ, ಕೆಲ ಸಮಯವನ್ನು ತೆಗೆದುಕೊಂಡು ಅದನ್ನು ಪರಿಶೀಲಿಸಿ ಮತ್ತು ನಿಮ್ಮ ಆದ್ಯತೆಗಳ ಬಗ್ಗೆ ಪ್ರಾರ್ಥಿಸಿ.
Copyright © Ligonier Ministries. R.C. Sproul ಅವರಿಂದ ಒಂದು ಉಚಿತ ಪುಸ್ತಕವನ್ನು ಇಲ್ಲಿ ಪಡೆಯಿರಿ Ligonier.org/freeresource.
ದೇವರ ವಾಕ್ಯ
About this Plan
![Using Your Time for God](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1355%2F1280x720.jpg&w=3840&q=75)
ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದರ ಕುರಿತಾಗಿ R.C. Sproul ಅವರಿಂದ 4-ದಿನದ ಸತ್ಯವೇದ ಧ್ಯಾನ. ಪ್ರತಿಯೊಂದು ಧ್ಯಾನವು ನಿಮ್ಮನ್ನು ದೇವರ ಸಮ್ಮುಖದಲ್ಲಿ, ದೇವರ ಅಧಿಕಾರದ ಅಡಿಯಲ್ಲಿ, ದೇವರ ಮಹಿಮೆಗಾಗಿ ಬದುಕಲು ಕರೆ ನೀಡುತ್ತವೆ.
More
ವೈಶಿಷ್ಟ್ಯದ ಯೋಜನೆಗಳು
![Believing God Is Good No Matter What](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1930%2F320x180.jpg&w=640&q=75)
Believing God Is Good No Matter What
![Listening To God](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1763%2F320x180.jpg&w=640&q=75)
Listening To God
![Time Management Principles From God’s Word](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F11397%2F320x180.jpg&w=640&q=75)
Time Management Principles From God’s Word
![Seeking Daily The Heart Of God - Wisdom](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F13048%2F320x180.jpg&w=640&q=75)
Seeking Daily The Heart Of God - Wisdom
![Finding Your Way Back To God](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1677%2F320x180.jpg&w=640&q=75)
Finding Your Way Back To God
![A Life Of Integrity](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F2442%2F320x180.jpg&w=640&q=75)
A Life Of Integrity
![Live By The Spirit: Devotions With John Piper](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F3841%2F320x180.jpg&w=640&q=75)
Live By The Spirit: Devotions With John Piper
![Pursuing Peace](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F3438%2F320x180.jpg&w=640&q=75)
Pursuing Peace
![Finding Freedom: Trusting God](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F55562%2F320x180.jpg&w=640&q=75)
Finding Freedom: Trusting God
![Finding Freedom: In the New Year](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F55565%2F320x180.jpg&w=640&q=75)