ಭರವಸೆಮಾದರಿ
ನೀವು ರಕ್ಷಣೆ ಹೊಂದಿದ್ದೀರಿ ಮತ್ತು ನೀವು ಪರಲೋಕಕ್ಕೆ ಹೋಗುವಿರಿ ಎಂದು ತಿಳಿದಿರಬೇಕೆಂದು ದೇವರು ಇಷ್ಟ ಪಡುತ್ತಾರೆ! ದೇವರನ್ನು ಸಂಧಿಸುವ ಮೂಲಕ ಮತ್ತು ಆತನ ವಾಕ್ಯವನ್ನು ಧ್ಯಾನಿಸುವ ಮೂಲಕ ನಿಮ್ಮ ಭಾರವಸೆಯು ಬೆಳೆಯುತ್ತದೆ. ಈ ಕೆಳಗಿನ ವಾಕ್ಯಗಳು, ಬಾಯಿ ಪಾಠ ಮಾಡಿದಾಗ, ನಿಮ್ಮ ಎಲ್ಲಾ ದಿನಗಳಲ್ಲಿ ದೇವರಲ್ಲಿ ಭರವಸೆಯನ್ನು ಇಡಲು ನಿಮಗೆ ಸಹಾಯ ಮಾಡುತ್ತದೆ. ವಾಕ್ಯಗಳನ್ನು ಜ್ಞಾಪಕ ಮಾಡಿಕೊಳ್ಳುತ್ತಾ ನಿಮ್ಮ ಜೀವನವು ಮಾರ್ಪಾಡಾಗಲಿ!
ದೇವರನ್ನು ಆತ್ಮೀಯವಾಗಿ ತಿಳಿದುಕೊಳ್ಳುವುದರಿಂದ ಭರವಸೆಯು ಬರುತ್ತದೆ. ಇದನ್ನು ಮಾಡಬಹುದಾದ ಒಂದು ವಿಧಾನವೆಂದರೆ ಆತನ ವಾಕ್ಯವನ್ನು ನೆನಪು ಮಾಡಿಕೊಳ್ಳುವುದು ಮತ್ತು ಧ್ಯಾನಿಸುವುದು. ಈ ವಾಕ್ಯಗಳು MemLok ಸತ್ಯವೇದ ಜ್ಞಾಪಕ ವ್ಯವಸ್ಥೆಯಲ್ಲಿನ 48+ ವಿಷಯಗಳಲ್ಲಿ 500+ ವಾಕ್ಯಗಳಲ್ಲಿ ಕೆಲವು. MemLok ಸರಳ, ಸುಲಭ ಮತ್ತು ಮೋಜಿನದ್ದಾಗಿದೆ. ಒಂದು ದೃಶ್ಯ ಸುಳಿವು ನಿಮ್ಮನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ಮೊಬೈಲ್ ಅಥವಾ ವಿಂಡೋಸ್ ಆ್ಯಪ್ ಗಳಲ್ಲಿ ಲಭ್ಯ. MemLok
About this Plan
ನೀವು ರಕ್ಷಿಸಲ್ಪಟ್ಟಿದ್ದೀರಿ ಮತ್ತು ನೀವು ಪರಲೋಕಕ್ಕೆ ಹೋಗಲಿದ್ದೀರಿ ಎಂಬುದು ನೀವು ಚೆನ್ನಾಗಿ ತಿಳಿದಿರಬೇಕೆಂಬುದು ದೇವರ ಬಯಕೆಯಾಗಿದೆ! ನಿಮ್ಮ ಭರವಸೆಯು ಪ್ರತಿನಿತ್ಯ ದೇವರನ್ನು ಹುಡುಕುವುದರ ಮತ್ತು ದೇವರವಾಕ್ಯಗಳನ್ನು ಧ್ಯಾನಿಸುವುದರ ಮೂಲಕ ಬೆಳೆಯುತ್ತಾ ಹೋಗುತ್ತದೆ. ಮುಂದಿನ ಕೆಲವು ವಚನಗಳನ್ನು, ಬಾಯಿಪಾಠ ಮಾಡುವಾಗ, ನಿಮ್ಮೆಲ್ಲಾ ದಿನಗಳಲ್ಲೂ ಸಹ ನೀವು ಭರವಸೆಯಿಂದಿರುವುದಕ್ಕೆ ನಿಮಗೆ ಸಹಾಯವಾಗುತ್ತದೆ. ದೇವರ ವಾಕ್ಯಗಳ ಬಾಯಿಪಾಠವು ನಿಮ್ಮಜೀವಿತವನ್ನು ಮಾರ್ಪಡಿಸಲಿ! ಸವಿಸ್ತಾರವಾದ ವಾಕ್ಯ ಬಾಯಿಪಾಠದ ವ್ಯವಸ್ಥೆಗಾಗಿ, MemLok.com ಗೆ ಭೇಟಿ ನೀಡಿ
More