ಭರವಸೆಮಾದರಿ

Assurance

DAY 1 OF 4

ನೀವು ರಕ್ಷಿಸಲ್ಪಟ್ಟಿದ್ದೀರಿ ಮತ್ತು ನೀವು ಪರಲೋಕಕ್ಕೆ ಹೋಗಲಿದ್ದೀರಿ ಎಂಬುದು ನೀವು ಚೆನ್ನಾಗಿ ತಿಳಿದಿರಬೇಕೆಂಬುದು ದೇವರ ಬಯಕೆಯಾಗಿದೆ! ನಿಮ್ಮ ಭರವಸೆಯು ಪ್ರತಿನಿತ್ಯ ದೇವರನ್ನು ಹುಡುಕುವುದರ ಮತ್ತು ದೇವರವಾಕ್ಯಗಳನ್ನು ಧ್ಯಾನಿಸುವುದರ ಮೂಲಕ ಬೆಳೆಯುತ್ತಾ ಹೋಗುತ್ತದೆ. ಮುಂದಿನ ಕೆಲವು ವಚನಗಳನ್ನು, ಬಾಯಿಪಾಠ ಮಾಡುವಾಗ, ನಿಮ್ಮೆಲ್ಲಾ ದಿನಗಳಲ್ಲೂ ಸಹ ನೀವು ಭರವಸೆಯಿಂದಿರುವುದಕ್ಕೆ ನಿಮಗೆ ಸಹಾಯವಾಗುತ್ತದೆ. ದೇವರ ವಾಕ್ಯಗಳ ಬಾಯಿಪಾಠವು ನಿಮ್ಮಜೀವಿತವನ್ನು ಮಾರ್ಪಡಿಸಲಿ! ಸವಿಸ್ತಾರವಾದ ವಾಕ್ಯ ಬಾಯಿಪಾಠದ ವ್ಯವಸ್ಥೆಗಾಗಿ,  MemLok.com  More MemLok Plans 

ಗೆ ಭೇಟಿ ನೀಡಿ
ದಿನ 2

About this Plan

Assurance

ನೀವು ರಕ್ಷಿಸಲ್ಪಟ್ಟಿದ್ದೀರಿ ಮತ್ತು ನೀವು ಪರಲೋಕಕ್ಕೆ ಹೋಗಲಿದ್ದೀರಿ ಎಂಬುದು ನೀವು ಚೆನ್ನಾಗಿ ತಿಳಿದಿರಬೇಕೆಂಬುದು ದೇವರ ಬಯಕೆಯಾಗಿದೆ! ನಿಮ್ಮ ಭರವಸೆಯು ಪ್ರತಿನಿತ್ಯ ದೇವರನ್ನು ಹುಡುಕುವುದರ ಮತ್ತು ದೇವರವಾಕ್ಯಗಳನ್ನು ಧ್ಯಾನಿಸುವುದರ ಮೂಲಕ ಬೆಳೆಯುತ್ತಾ ಹೋಗುತ್ತದೆ. ಮುಂದಿನ ಕೆಲವು ವಚನಗಳನ್ನು, ಬಾಯಿಪಾಠ ಮಾಡುವಾಗ, ನಿಮ್ಮೆಲ್ಲಾ ದಿನಗಳಲ್ಲೂ ಸಹ ನೀವು ಭರವಸೆಯಿಂದಿರುವುದಕ್ಕೆ ನಿಮಗೆ ಸಹಾಯವಾಗುತ್ತದೆ. ದೇವರ ವಾಕ್ಯಗಳ ಬಾಯಿಪಾಠವು ನಿಮ್ಮಜೀವಿತವನ್ನು ಮಾರ್ಪಡಿಸಲಿ! ಸವಿಸ್ತಾರವಾದ ವಾಕ್ಯ ಬಾಯಿಪಾಠದ ವ್ಯವಸ್ಥೆಗಾಗಿ, MemLok.com ಗೆ ಭೇಟಿ ನೀಡಿ

More

ಸತ್ಯವೇದ ವಚನ ಬಾಯಿಪಾಠದ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಕ್ಕಾಗಿ, MemLok ಗೆ ಧನ್ಯವಾದಗಳು. ಹೆಚ್ಚಿನ ಮಾಹಿತಿಗಾಗಿ, https://memlok.com/ ಭೇಟಿ ನೀಡಿ