BibleProject | ಹೊಸ ಒಡಂಬಡಿಕೆ, ಹೊಸ ಜ್ಞಾನ预览
读经计划介绍

ಈ ಏಳು ದಿನಗಳ ಯೋಜನೆಯಲ್ಲಿ, ಹೊಸ ಒಡಂಬಡಿಕೆಯ ಮುಖ್ಯ ವಿಷಯಗಳನ್ನು ಮತ್ತು ಹೊಸ ಒಡಂಬಡಿಕೆಯ ವಿಶ್ವಾಸಿಗಳಿಗಿರುವ ಹೊಸ ಜ್ಞಾನವನ್ನು ನೀವು ಕಾಣುತ್ತೀರಿ. ಇಬ್ರಿಯ ಪುಸ್ತಕವು ಯೇಸುವನ್ನು ಹಳೆಯ ಒಡಂಬಡಿಕೆಯಲ್ಲಿನ ಪ್ರಮುಖ ವ್ಯಕ್ತಿಗಳೊಂದಿಗೆ ಹೋಲಿಸಿ ವ್ಯತ್ಯಾಸವನ್ನು ತೋರಿಸುತ್ತಾ, ಆತನು ಹೇಗೆ ದೇವರ ಪ್ರೀತಿಯ ಹಾಗೂ ಕರುಣೆಯ ಶ್ರೇಷ್ಠ ಮತ್ತು ಸರ್ವೋತ್ಕೃಷ್ಟ ಪ್ರಕಟನೆಯಾಗಿದ್ದಾನೆ ಎಂಬುದನ್ನು ತೋರಿಸುತ್ತದೆ. ಯಾಕೋಬನ ಪುಸ್ತಕವು ಹೊಸ ಒಡಂಬಡಿಕೆಯ ಒಂದು ವಿಶಿಷ್ಟ ಪುಸ್ತಕವಾಗಿದೆ, ಇದು ಜ್ಞಾನೋಕ್ತಿಯ ಪುಸ್ತಕದಂತೆಯೇ ಜ್ಞಾನದ ನುಡಿಗಳನ್ನು ಯೇಸುವಿನ ಹಿಂಬಾಲಕರಿಗೆ ತಿಳಿಯಪಡಿಸುತ್ತದೆ.
More