ನಾವೆಲ್ಲರೂ ಸತ್ಯವೇದವನ್ನು ಒಟ್ಟಿಗೆ ಓದೋಣ (ಮೇ)ಮಾದರಿ

ದಿನ 18ದಿನ 20

About this Plan

Let's Read the Bible Together (May)

12-ಭಾಗಗಳ ಸರಣಿಯ 5ನೇ ಭಾಗ, ಈ ಯೋಜನೆಯು ಸಮುದಾಯಗಳನ್ನು ಪೂರ್ತಿ ಸತ್ಯವೇದದ ಮೂಲಕ 365 ದಿನಗಳಲ್ಲಿ ಒಟ್ಟಿಗೆ ಕರೆದೊಯ್ಯುತ್ತದೆ. ಒಂದು ಹೊಸ ಭಾಗವನ್ನು ಪ್ರತಿ ತಿಂಗಳು ನೀವು ಪ್ರಾರಂಭಿಸುವ ಪ್ರತಿ ಬಾರಿಯೂ ಇತರರನ್ನು ಇದಕ್ಕೆ ಸೇರಿಕೊಳ್ಳಲು ಆಹ್ವಾನಿಸಿರಿ. ಈ ಸರಣಿಯು ಶ್ರವಣ ಸತ್ಯವೇದದೊಂದಿಗೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ—ದಿನದಲ್ಲಿ 20 ನಿಮಿಷಗಳಿಗೂ ಕಡಿಮೆ ಸಮಯದಲ್ಲಿ ಸತ್ಯವೇದವನ್ನು ಕೇಳಿಸಿಕೊಳ್ಳಿರಿ! ಪ್ರತಿ ವಿಭಾಗವು ಹಳೆಯ ಮತ್ತು ಹೊಸ ಒಡಂಬಡಿಕೆಯ ಅಧ್ಯಾಯಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಕೀರ್ತನೆಗಳು ಎಲ್ಲೆಡೆ ಹಂಚಿಕೆಯಾಗಿರುತ್ತದೆ. 5ನೇ ಭಾಗವು ಕೊರಿಂಥದವರಿಗೆ ಬರೆದ ಮೊದಲನೆಯ ಮತ್ತು ಎರಡನೆಯ ಪತ್ರಿಕೆ, ಧರ್ಮೋಪದೇಶಕಾಂಡ, ಮತ್ತು ಯೆಹೋಶುವ ಪುಸ್ತಕಗಳನ್ನು ಪ್ರದರ್ಶಿಸುತ್ತದೆ.

More

We would like to thank Life.Church for providing this plan. For more information, please visit: www.life.church