ಪ್ರಾರ್ಥನೆಮಾದರಿ
Scripture
About this Plan
ಉತ್ತಮವಾಗಿ ಪ್ರಾರ್ಥಿಸುವುದು ಹೇಗೆ ಎಂದು, ನಂಬಿಗಸ್ತರ ಪ್ರಾರ್ಥನೆಯಿಂದಲೂ ಮತ್ತು ಸ್ವತಃ ಯೇಸುವಿನ ಮಾತುಗಳಿಂದಲೂ, ಕಲಿಯಿರಿ. ನಿರಂತರ ಪ್ರಯತ್ನದಿಂದಲೂ ಮತ್ತು ದೀರ್ಘ ಶಾಂತಿಯಿಂದಲೂ, ನಿಮ್ಮ ಬೇಡಿಕೆಗಳನ್ನು ದೇವರ ಬಳಿಗೆ ಪ್ರತಿದಿನವು ತೆಗೆದುಕೊಂಡು ಹೋಗುವುದಕ್ಕೆ ಪ್ರೋತ್ಸಾಹ ಪಡೆಯಿರಿ. ಬರಿದಾದ, ಸ್ವನೀತಿವಂತಿಕೆಯ ಪ್ರಾರ್ಥನೆಗಳು, ಶುದ್ಧ ಹೃದಯದ ಪರಿಶುದ್ಧ ಪ್ರಾರ್ಥನೆಯ ಎದಿರು ಸಮತೋಲನ ಮಾಡಿದ ಉದಾಹರಣೆಗಳನ್ನು ಅನ್ವೇಷಿಸಿರಿ. ಎಡಬಿಡದೆ ಪ್ರಾರ್ಥಿಸಿರಿ.
More
This Plan was created by YouVersion. For additional information and resources, please visit: www.youversion.com