ಹಳೆಯ ಒಡಂಬಡಿಕೆ - ಮೋಶೆಯ ಪುಸ್ತಕಗಳುಮಾದರಿ

ಈ ದಿನ ನಾವು ಈ ವರೆಗೆ ಏನೆಲ್ಲಾ ಓದಿದ್ದೇವೆ ಕರ್ತನು ಈ ವರೆಗೆ ಯಾವುದನ್ನೆಲ್ಲಾ ನಮಗೆ ಇದರಿಂದ ಬೋದಿಸಿದ್ದಾನೆ ಎಂಬುದನ್ನು ಗ್ರಹಿಸಿಕೊಳ್ಳೋಣ ಮತ್ತು ಅವಲೋಕಿಸಿಕೊಳ್ಳೋಣ.
About this Plan

ಈ ಸರಳ ಯೋಜನೆಯು ಹಳೆಯ ಒಡಂಬಡಿಕೆಯ ಮೊದಲ ಐದು ಪುಸ್ತಕಗಳ ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ. ಪ್ರತಿದಿನ ಓದಲು ಕೆಲವೇ ಅಧ್ಯಾಯಗಳೊಂದಿಗೆ, ಇದು ವೈಯಕ್ತಿಕ ಅಥವಾ ಗುಂಪು ಅಧ್ಯಯನಕ್ಕೆ ಉತ್ತಮ ಯೋಜನೆಯಾಗಿದೆ.
More
This plan was created by YouVersion. For more information, visit: www.youversion.com