ಹೊಸ ಒಡಂಬಡಿಕೆಯ ಪತ್ರಿಕೆಗಳು ಮತ್ತು ಅಪೋಸ್ತಲರ ಕೃತ್ಯಗಳುಮಾದರಿ
About this Plan

ಪೌಲನು ಸಭಾಪಾಲಕರಿಗೆ ಹಾಗೂ ಸಾಮಾನ್ಯರಿಗೆ ಬರೆದ ಪತ್ರಿಕೆಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಕಾರ್ಯವಲ್ಲ.ಅದಕ್ಕಾಗಿ ಹೊಸ ಒಡಂಬಡಿಕೆಯ ಪ್ರತೀ ಅಕ್ಷರವನ್ನು ಓದಿ ಅರ್ಥ ಮಾಡಿಕೊಳ್ಳಲು ಸುಲಭವಾಗುವಂತೆ ಕೆಲವು ಸಹೋದರ ಬಂಧುಗಳಿಂದ ನಿಮಗಾಗಿ ಈ ಯೋಜನೆಯನ್ನು ಕ್ರೋಡೀಕರಿಸಿ ರಚಿಸಿಕೊಡಲ್ಪಟ್ಟಿದೆ. ಒಂದು ಉತ್ತಮ ಬೆಳವಣಿಗೆಗಾಗಿ ಈ ಕಾರ್ಯವನ್ನು ನಿಮ್ಮ ಮುಂದಿಡಲಾಗಿದೆ
More
This Plan was created by YouVersion. For additional information and resources, please visit: www.youversion.com