31 ದಿನಗಳಲ್ಲಿ ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳುಮಾದರಿ

ದಿನ 30

About this Plan

Psalms and Proverbs in 31 Days

ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳು ಹಾಡುಗಳಿಂದ, ಪದ್ಯಗಳಿಂದ, ಮತ್ತು ಬರಹಗಳಿಂದ ತುಂಬಿವೆ - ಸತ್ಯವಾದ ಆರಾಧನೆ, ತವಕ, ಜ್ಞಾನ, ಪ್ರೀತಿ, ಹತಾಶೆ, ಮತ್ತು ಸತ್ಯವನ್ನು ವ್ಯಕ್ತಪಡಿಸುತ್ತವೆ. ಈ ಯೋಜನೆಯು ನಿಮ್ಮನ್ನು ಎಲ್ಲಾ ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳ ಮೂಲಕ ಕೇವಲ 31 ದಿನಗಳಲ್ಲಿ ಕೊಂಡೊಯ್ಯುತ್ತದೆ. ಇಲ್ಲಿ, ನೀವು ದೇವರನ್ನು ಎದುರುಗೊಳ್ಳುತ್ತೀರಿ ಮತ್ತು ಮಾನವ ಅನುಭವದ ಅಡ್ಡಗಲವನ್ನು ವ್ಯಾಪಿಸುವ ವಿಶ್ರಾಂತಿ, ಬಲ, ಸಂತ್ವಾನ, ಮತ್ತು ಪ್ರೋತ್ಸಾಹವನ್ನು ಕಂಡುಕೊಳ್ಳುತ್ತೀರಿ.

More

ಈ ಯೋಜನೆಯನ್ನು YouVersion ನಿಂದ ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಸಂಪನ್ಮೂಲಗಳಿಗಾಗಿ, ದಯವಿಟ್ಟು ಭೇಟಿ ನೀಡಿ: www.youversion.com