YouVersion Logo
Search Icon

ಪ್ರಲಾಪಗಳು 3:22-23

ಪ್ರಲಾಪಗಳು 3:22-23 KANCLBSI

ನಾವು ಉಳಿದಿರುವುದು ಸರ್ವೇಶ್ವರನ ಕರುಣೆಯಿಂದ ಆತನ ಕೃಪಾವರಗಳಿಗೆ ಕೊನೆಯೇ ಇಲ್ಲ. ಹೊಸಹೊಸದಾಗಿ ಅವು ಒದಗುತ್ತವೆ ದಿನದಿನವು ಮಹತ್ತರವಾದುದು ಆತನ ಸತ್ಯಸಂಧತೆಯು.

Video for ಪ್ರಲಾಪಗಳು 3:22-23