YouVersion Logo
Search Icon

ಯೆಜೆಕಿಯೇಲನು 5:9

ಯೆಜೆಕಿಯೇಲನು 5:9 KANCLBSI

ನೀನು ಬಹಳ ಅಸಹ್ಯಕೃತ್ಯಗಳಲ್ಲಿ ತೊಡಗಿದ್ದರಿಂದ ನಾನು ಈವರೆಗೂ ಇನ್ನು ಮುಂದಕ್ಕೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು.