1
ಕೀರ್ತನೆಗಳು 62:8
ಕನ್ನಡ ಸತ್ಯವೇದವು J.V. (BSI)
ಜನರೇ, ಯಾವಾಗಲೂ ಆತನನ್ನೇ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ; ದೇವರು ನಮ್ಮ ಆಶ್ರಯವು. ಸೆಲಾ.
Compare
Explore ಕೀರ್ತನೆಗಳು 62:8
2
ಕೀರ್ತನೆಗಳು 62:5
ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆಯು ನೆರವೇರುವದು ಆತನಿಂದಲೇ.
Explore ಕೀರ್ತನೆಗಳು 62:5
3
ಕೀರ್ತನೆಗಳು 62:6
ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ; ನಾನು ಕದಲುವದಿಲ್ಲ.
Explore ಕೀರ್ತನೆಗಳು 62:6
4
ಕೀರ್ತನೆಗಳು 62:1
ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವದು. ನನ್ನ ರಕ್ಷಣೆಯು ಆತನಿಂದಲೇ.
Explore ಕೀರ್ತನೆಗಳು 62:1
5
ಕೀರ್ತನೆಗಳು 62:2
ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ; ನಾನು ಕದಲಿದರೂ ಬೀಳೆನು.
Explore ಕೀರ್ತನೆಗಳು 62:2
6
ಕೀರ್ತನೆಗಳು 62:7
ನನ್ನ ರಕ್ಷಣೆಗೂ ಮಾನಕ್ಕೂ ದೇವರೇ ಆಧಾರ; ನನಗೆ ಬಲವಾದ ದುರ್ಗವೂ ಆಶ್ರಯವೂ ದೇವರಲ್ಲಿಯೇ.
Explore ಕೀರ್ತನೆಗಳು 62:7
Home
Bible
Plans
Videos