1
ಆದಿಕಾಂಡ 30:22
ಕನ್ನಡ ಸತ್ಯವೇದವು J.V. (BSI)
ಆಮೇಲೆ ದೇವರು ರಾಹೇಲಳನ್ನು ನೆನಸಿಕೊಂಡು ಆಕೆಯ ಮೊರೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಮಾಡಿದನು.
對照
探尋 ಆದಿಕಾಂಡ 30:22
2
ಆದಿಕಾಂಡ 30:24
ಇದಲ್ಲದೆ ಆಕೆಯು - ಯೆಹೋವನು ಇನ್ನೊಂದು ಗಂಡು ಮಗುವನ್ನು ನನಗೆ ದಯಪಾಲಿಸಬೇಕೆಂದು ಅದಕ್ಕೆ ಯೋಸೇಫನೆಂದು ಹೆಸರಿಟ್ಟಳು.
探尋 ಆದಿಕಾಂಡ 30:24
3
ಆದಿಕಾಂಡ 30:23
ಆಕೆಯು ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು ದೇವರು ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನೆ ಅಂದಳು.
探尋 ಆದಿಕಾಂಡ 30:23
首頁
聖經
計畫
視訊