1
ಮಾರ್ಕನ ಸುವಾರ್ತೆ 15:34
ಪರಿಶುದ್ದ ಬೈಬಲ್
ಮೂರು ಗಂಟೆಗೆ, ಯೇಸು ದೊಡ್ಡ ಧ್ವನಿಯಿಂದ, “ ಎಲೋಹಿ, ಎಲೋಹಿ, ಲಮಾ ಸಬಕ್ತಾನಿ? ” ಎಂದು ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟೆ?” ಎಂಬುದೇ ಇದರರ್ಥ.
เปรียบเทียบ
สำรวจ ಮಾರ್ಕನ ಸುವಾರ್ತೆ 15:34
2
ಮಾರ್ಕನ ಸುವಾರ್ತೆ 15:39
ಶಿಲುಬೆಯ ಮುಂದೆ ನಿಂತಿದ್ದ ಸೈನ್ಯದ ಅಧಿಕಾರಿಯು ಯೇಸು ಪ್ರಾಣಬಿಟ್ಟಾಗ ನಡೆದದ್ದನ್ನು ನೋಡಿ, “ಈ ಮನುಷ್ಯನು ನಿಜವಾಗಿಯೂ ದೇವರ ಮಗನು” ಎಂದನು.
สำรวจ ಮಾರ್ಕನ ಸುವಾರ್ತೆ 15:39
3
ಮಾರ್ಕನ ಸುವಾರ್ತೆ 15:38
ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗಗಳಾಗಿ ಹರಿದುಹೋಯಿತು.
สำรวจ ಮಾರ್ಕನ ಸುವಾರ್ತೆ 15:38
4
ಮಾರ್ಕನ ಸುವಾರ್ತೆ 15:37
ನಂತರ ಯೇಸು ಮಹಾಧ್ವನಿಯಿಂದ ಕೂಗಿ, ಪ್ರಾಣಬಿಟ್ಟನು.
สำรวจ ಮಾರ್ಕನ ಸುವಾರ್ತೆ 15:37
5
ಮಾರ್ಕನ ಸುವಾರ್ತೆ 15:33
ಮಧ್ಯಾಹ್ನವಾದಾಗ, ಇಡೀ ದೇಶವೇ ಕತ್ತಲಾಯಿತು. ಈ ಕತ್ತಲೆಯು ಸಾಯಂಕಾಲ ಮೂರು ಗಂಟೆಯವರೆಗೆ ಇತ್ತು.
สำรวจ ಮಾರ್ಕನ ಸುವಾರ್ತೆ 15:33
6
ಮಾರ್ಕನ ಸುವಾರ್ತೆ 15:15
ಪಿಲಾತನು ಜನರನ್ನು ಸಂತೋಷಪಡಿಸಲು ಬಯಸಿ ಅವರಿಗಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು ಮತ್ತು ಕೊರಡೆಗಳಿಂದ ಹೊಡೆದು ಶಿಲುಬೆಗೇರಿಸುವುದಕ್ಕಾಗಿ ಯೇಸುವನ್ನು ಸೈನಿಕರಿಗೆ ಒಪ್ಪಿಸಿದನು.
สำรวจ ಮಾರ್ಕನ ಸುವಾರ್ತೆ 15:15
หน้าหลัก
พระคัมภีร์
แผนการอ่านต่างๆ
วิดีโอ