BibleProject | ದೇವರ ಶಾಶ್ವತ ಪ್ರೀತಿ

9 Days
ಯೋಹಾನನ ಸುವಾರ್ತೆಯು ಯೇಸುವಿನ ಆಪ್ತ ಸ್ನೇಹಿತರಲ್ಲಿ ಒಬ್ಬನು, ಯೇಸು ಯಾರೆಂಬುದನ್ನು ನೇರವಾಗಿ ಕಂಡಂಥ ಪ್ರತ್ಯಕ್ಷಸಾಕ್ಷಿಯು ಬರೆದಿರುವ ಕಥನವಾಗಿದೆ. ಈ 9 ದಿನಗಳ ಯೋಜನೆಯಲ್ಲಿ, ಇಸ್ರಾಯೇಲ್ ದೇವರ ನರಾವತಾರವಾಗಿ ಯೇಸು ಹೇಗೆ ಮನುಷ್ಯನಾದನು ಎಂಬ ಕಥೆಯನ್ನು ನೀವು ಓದುತ್ತೀರಿ. ಆತನು ಮೆಸ್ಸೀಯನೂ ದೇವರ ಮಗನೂ ಆಗಿದ್ದಾನೆ, ಆತನನ್ನು ನಂಬುವ ಎಲ್ಲರಿಗೂ ಆತನು ನಿತ್ಯ ಜೀವವನ್ನು ಕೊಡುತ್ತಾನೆ.
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada
Related Plans

1 + 2 Timothy | Reading Plan + Study Questions

John 3:16

Fan the Flame - A Journey Through Acts

Peace Is My Birthright

Colossians + Philemon | Reading Plan + Study Questions

Journey Through 1&2 Timothy and Titus

Mandates for Men: Defend the Helpless

Revive Us, Lord: A 40-Day Journey Through the Gospel of John

Hope and Hospitality
