BibleProject | ಶಿಲುಬೆಗೇರಿಸಲ್ಪಟ್ಟ ರಾಜ

BibleProject | ಶಿಲುಬೆಗೇರಿಸಲ್ಪಟ್ಟ ರಾಜ

9 Days

ಮಾರ್ಕನ ಸುವಾರ್ತೆಯು ಯೇಸುವಿನ ಆಪ್ತ ಹಿಂಬಾಲಕರಲ್ಲಿ ಒಬ್ಬನು, ಪ್ರತ್ಯಕ್ಷಸಾಕ್ಷಿಯು ಬರೆದಿರುವ ಕಥನವಾಗಿದೆ. ಈ ಒಂಬತ್ತು ದಿನಗಳ ಯೋಜನೆಯಲ್ಲಿ, ಯೇಸು ದೇವರ ರಾಜ್ಯವನ್ನು ಸ್ಥಾಪಿಸಲು ಬಂದ ಯೆಹೂದ್ಯರ ಮೆಸ್ಸೀಯನಾಗಿದಾನೆ ಎಂಬುದನ್ನು ತೋರಿಸಲು ಮಾರ್ಕನು ತನ್ನ ಕಥೆಯನ್ನು ಹೇಗೆ ಜಾಣ್ಮೆಯಿಂದ ರಚಿಸಿದ್ದಾನೆ ಎಂಬುದನ್ನು ನೀವು ಕಾಣುವಿರಿ.

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada

ಪ್ರಕಾಶಕರ ಬಗ್ಗೆ