ಯೆಜೆಕಿಯೇಲನು 3:18

ಯೆಜೆಕಿಯೇಲನು 3:18 KANCLBSI

ನಾನು ದುಷ್ಟನಿಗೆ, “ನೀನು ಖಂಡಿತವಾಗಿ ಸಾಯುವೆ,” ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆ ಹಾಗು ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆ ಇದ್ದರೆ, ಆ ದುಷ್ಟನು ತನ್ನ ಅಪರಾಧಕ್ಕಾಗಿ ಸಾಯಬೇಕಾಗುವುದು; ಅವನ ಮರಣಕ್ಕೆ ನೀನೆ ಹೊಣೆಯಾಗುವೆ.

ಯೆಜೆಕಿಯೇಲನು 3 ಓದಿ

ಸಂಬಂಧಿತ ವೀಡಿಯೊಗಳು

ಯೆಜೆಕಿಯೇಲನು 3:18 ಗೆ ಸಂಬಂಧಿಸಿದ ಉಚಿತ ಓದುವ ಯೋಜನೆಗಳು ಮತ್ತು ಆರಾಧನೆಗಳು