1
ಮಾರ್ಕನ ಸುವಾರ್ತೆ 3:35
ಪರಿಶುದ್ದ ಬೈಬಲ್
ದೇವರ ಚಿತ್ತಕ್ಕನುಸಾರವಾಗಿ ನಡೆಯುವ ಜನರೇ ನನ್ನ ಸಹೋದರರು, ಸಹೋದರಿಯರು ಮತ್ತು ತಾಯಿ” ಎಂದು ಹೇಳಿದನು.
Compare
Explore ಮಾರ್ಕನ ಸುವಾರ್ತೆ 3:35
2
ಮಾರ್ಕನ ಸುವಾರ್ತೆ 3:28-29
“ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಜನರು ಮಾಡುವ ಎಲ್ಲಾ ಪಾಪಗಳಿಗೂ ದೇವದೂಷಣೆಗಳಿಗೂ ಕ್ಷಮೆ ದೊರೆಯಲು ಸಾಧ್ಯ. ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.
Explore ಮಾರ್ಕನ ಸುವಾರ್ತೆ 3:28-29
3
ಮಾರ್ಕನ ಸುವಾರ್ತೆ 3:24-25
ತನ್ನ ವಿರುದ್ಧವಾಗಿ ತಾನೇ ಹೋರಾಡುವ ರಾಜ್ಯ ಉಳಿಯುವುದಿಲ್ಲ. ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ.
Explore ಮಾರ್ಕನ ಸುವಾರ್ತೆ 3:24-25
4
ಮಾರ್ಕನ ಸುವಾರ್ತೆ 3:11
ದೆವ್ವಗಳು ಯೇಸುವನ್ನು ನೋಡಿ, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, “ನೀನು ದೇವಕುಮಾರ” ಎಂದು ಜೋರಾಗಿ ಕೂಗುತ್ತಿದ್ದವು.
Explore ಮಾರ್ಕನ ಸುವಾರ್ತೆ 3:11
Home
Bible
Plans
Videos