1
ಪ್ರಲಾಪಗಳು 3:22-23
ಕನ್ನಡ ಸತ್ಯವೇದವು C.L. Bible (BSI)
ನಾವು ಉಳಿದಿರುವುದು ಸರ್ವೇಶ್ವರನ ಕರುಣೆಯಿಂದ ಆತನ ಕೃಪಾವರಗಳಿಗೆ ಕೊನೆಯೇ ಇಲ್ಲ. ಹೊಸಹೊಸದಾಗಿ ಅವು ಒದಗುತ್ತವೆ ದಿನದಿನವು ಮಹತ್ತರವಾದುದು ಆತನ ಸತ್ಯಸಂಧತೆಯು.
Compare
Explore ಪ್ರಲಾಪಗಳು 3:22-23
2
ಪ್ರಲಾಪಗಳು 3:24
“ನನ್ನ ಪಾಲಿನ ಸೊತ್ತು ಸರ್ವೇಶ್ವರನೇ, ನಿರೀಕ್ಷಿಸುತ್ತಿರುವೆನು ನಾನು ಆತನನ್ನೇ” ಇಂತೆಂದುಕೊಳ್ಳುತ್ತದೆ ನನ್ನ ಅಂತರಾತ್ಮ.
Explore ಪ್ರಲಾಪಗಳು 3:24
3
ಪ್ರಲಾಪಗಳು 3:25
ಸರ್ವೇಶ್ವರ ಒಳ್ಳೆಯವನು ಆತನನ್ನು ನಿರೀಕ್ಷಿಸುವವರಿಗೆ ಆತನನ್ನು ಹರಸಿ ಹಂಬಲಿಸುವ ಜನರಿಗೆ.
Explore ಪ್ರಲಾಪಗಳು 3:25
4
ಪ್ರಲಾಪಗಳು 3:40
ನಮ್ಮ ನಡತೆಯನ್ನು ಪರೀಕ್ಷಿಸಿ ಪರಿಶೋಧಿಸೋಣ ಸರ್ವೇಶ್ವರನ ಕಡೆಗೆ ತಿರುಗಿಕೊಳ್ಳೋಣ
Explore ಪ್ರಲಾಪಗಳು 3:40
5
ಪ್ರಲಾಪಗಳು 3:57
ನಿನ್ನನ್ನು ಕೂಗಿಕೊಂಡಾಗ ಸಮೀಪಕ್ಕೆ ಬಂದೆ “ಭಯಪಡಬೇಡ” ಎಂದು ಅಭಯನೀಡಿದೆ.
Explore ಪ್ರಲಾಪಗಳು 3:57
Home
Bible
Plans
Videos