1
ಜೆಕರ್ಯ 2:5
ಕನ್ನಡ ಸತ್ಯವೇದವು J.V. (BSI)
KANJV-BSI
ನಾನೇ ಅದರ ಸುತ್ತುಮುತ್ತಲು ಅಗ್ನಿಪ್ರಾಕಾರವೂ ಅದರೊಳಗೆ ವೈಭವವೂ ಆಗಿರುವೆನು ಎಂಬದು ಯೆಹೋವನ ನುಡಿ.
Compare
Explore ಜೆಕರ್ಯ 2:5
2
ಜೆಕರ್ಯ 2:10
ಯೆಹೋವನು ಇಂತೆನ್ನುತ್ತಾನೆ - ಚೀಯೋನ್ ನಗರಿಯೇ, ಉಲ್ಲಾಸಗೊಳ್ಳು, ಹರ್ಷಧ್ವನಿಗೈ! ಇಗೋ, ನಾನು ಬಂದು ನಿನ್ನ ಮಧ್ಯದಲ್ಲಿ ವಾಸಿಸುವೆನು.
Explore ಜೆಕರ್ಯ 2:10
Home
Bible
Plans
Videos