1
ಕೀರ್ತನೆಗಳು 56:3
ಕನ್ನಡ ಸತ್ಯವೇದವು J.V. (BSI)
ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು.
Compare
Explore ಕೀರ್ತನೆಗಳು 56:3
2
ಕೀರ್ತನೆಗಳು 56:4
ದೇವರ ವಾಗ್ದಾನಕ್ಕೋಸ್ಕರ ಆತನಲ್ಲಿಯೇ ಹೆಚ್ಚಳಪಡುವೆನು; ದೇವರನ್ನು ನಂಬಿ ನಿರ್ಭಯದಿಂದಿರುವೆನು. ನರಪ್ರಾಣಿಗಳು ನನಗೆ ಮಾಡುವದೇನು?
Explore ಕೀರ್ತನೆಗಳು 56:4
3
ಕೀರ್ತನೆಗಳು 56:11
ದೇವರನ್ನು ನಂಬಿ ನಿರ್ಭಯದಿಂದಿರುವೆನು; ನರಪ್ರಾಣಿಗಳು ನನಗೆ ಮಾಡುವದೇನು?
Explore ಕೀರ್ತನೆಗಳು 56:11
Home
Bible
Plans
Videos