1
ಕೀರ್ತನೆಗಳು 12:6
ಕನ್ನಡ ಸತ್ಯವೇದವು J.V. (BSI)
ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಯೋಪಾದಿಯಲ್ಲಿವೆ.
Compare
Explore ಕೀರ್ತನೆಗಳು 12:6
2
ಕೀರ್ತನೆಗಳು 12:7
ಯೆಹೋವನೇ, ದುಷ್ಟತ್ವಕ್ಕೆ ಆಳಿಕೆ ಬಂದು ಎಲ್ಲೆಲ್ಲೂ ನೀಚರೇ ತುಂಬಿಕೊಂಡಿದ್ದರೂ
Explore ಕೀರ್ತನೆಗಳು 12:7
3
ಕೀರ್ತನೆಗಳು 12:5
ಯೆಹೋವನು - ಕುಗ್ಗಿದವರ ಬಾಧೆಯನ್ನು ನೋಡಿದ್ದೇನೆ; ಗತಿಯಿಲ್ಲದವರ ನರಳುವಿಕೆಯು ನನಗೆ ಕೇಳಿಸಿತು. ಈಗ ಎದ್ದು ಬಂದು ಅವರ ಇಷ್ಟಾರ್ಥವನ್ನು ನೆರವೇರಿಸಿ ಅವರನ್ನು ಸುರಕ್ಷಿತವಾಗಿ ಇರಿಸುವೆನು ಎಂದು ಹೇಳುತ್ತಾನೆ.
Explore ಕೀರ್ತನೆಗಳು 12:5
Home
Bible
Plans
Videos