1
ಜ್ಞಾನೋಕ್ತಿಗಳು 29:25
ಕನ್ನಡ ಸತ್ಯವೇದವು J.V. (BSI)
ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.
Compare
Explore ಜ್ಞಾನೋಕ್ತಿಗಳು 29:25
2
ಜ್ಞಾನೋಕ್ತಿಗಳು 29:18
ದೇವದರ್ಶಕರಿಲ್ಲದಿರುವಲ್ಲಿ ಜನರು ಅಂಕೆಮೀರುವರು; ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.
Explore ಜ್ಞಾನೋಕ್ತಿಗಳು 29:18
3
ಜ್ಞಾನೋಕ್ತಿಗಳು 29:11
ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.
Explore ಜ್ಞಾನೋಕ್ತಿಗಳು 29:11
4
ಜ್ಞಾನೋಕ್ತಿಗಳು 29:15
ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು; ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.
Explore ಜ್ಞಾನೋಕ್ತಿಗಳು 29:15
5
ಜ್ಞಾನೋಕ್ತಿಗಳು 29:17
ಮಗನನ್ನು ಶಿಕ್ಷಿಸು; ನಿನ್ನನ್ನು ಸುಧಾರಿಸುವನು; ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.
Explore ಜ್ಞಾನೋಕ್ತಿಗಳು 29:17
6
ಜ್ಞಾನೋಕ್ತಿಗಳು 29:23
ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವದು; ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.
Explore ಜ್ಞಾನೋಕ್ತಿಗಳು 29:23
7
ಜ್ಞಾನೋಕ್ತಿಗಳು 29:22
ಕೋಪಿಷ್ಠನು ಜಗಳವನ್ನೆಬ್ಬಿಸುವನು; ಕ್ರೋಧಶೀಲನು ದೋಷಭರಿತನು.
Explore ಜ್ಞಾನೋಕ್ತಿಗಳು 29:22
8
ಜ್ಞಾನೋಕ್ತಿಗಳು 29:20
ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು.
Explore ಜ್ಞಾನೋಕ್ತಿಗಳು 29:20
YouVersion uses cookies to personalize your experience. By using our website, you accept our use of cookies as described in our Privacy Policy
Home
Bible
Plans
Videos