1
ಅಪೊಸ್ತಲರ ಕೃತ್ಯಗಳು 12:5
ಕನ್ನಡ ಸತ್ಯವೇದವು J.V. (BSI)
ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ ಸಭೆಯವರು ಆತನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿದ್ದರು.
Compare
Explore ಅಪೊಸ್ತಲರ ಕೃತ್ಯಗಳು 12:5
2
ಅಪೊಸ್ತಲರ ಕೃತ್ಯಗಳು 12:7
ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು. ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ - ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು.
Explore ಅಪೊಸ್ತಲರ ಕೃತ್ಯಗಳು 12:7
Home
Bible
Plans
Videos