1
2 ಸಮುವೇಲನು 22:3
ಕನ್ನಡ ಸತ್ಯವೇದವು J.V. (BSI)
ಆತನು ನನ್ನ ಆಶ್ರಯಗಿರಿಯಾಗಿರುವ ದೇವರೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ನನ್ನ ಶರಣನೂ ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುವವನೂ ಆಗಿದ್ದಾನೆ.
Compare
Explore 2 ಸಮುವೇಲನು 22:3
2
2 ಸಮುವೇಲನು 22:31
ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.
Explore 2 ಸಮುವೇಲನು 22:31
3
2 ಸಮುವೇಲನು 22:2
ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ಆಗಿದ್ದಾನೆ
Explore 2 ಸಮುವೇಲನು 22:2
4
2 ಸಮುವೇಲನು 22:33
ದೇವರು ನನ್ನ ಬಲವಾದ ಕೋಟೆಯಾಗಿದ್ದಾನೆ; ಆತನು ನನ್ನ ಮಾರ್ಗವನ್ನು ಸರಾಗಮಾಡುತ್ತಾನೆ.
Explore 2 ಸಮುವೇಲನು 22:33
5
2 ಸಮುವೇಲನು 22:29
ಯೆಹೋವನೇ, ನನ್ನ ದೀಪವು ನೀನೇ; ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವನು.
Explore 2 ಸಮುವೇಲನು 22:29
Home
Bible
Plans
Videos